Madikeri dasara 2019
ಬೆಳಗ್ಗೆ 10 ಗಂಟೆಯಿಂದ ಜಿಲ್ಲೆಯ ಮಹಿಳೆಯರಿಗಾಗಿ ವೈವಿಧ್ಯಮಯ ಸ್ಪಧೆ೯ಗಳು ಆಯೋಜಿಸಲ್ಪಟ್ಟಿದೆ.

ಜಿಲ್ಲಾಧಿಕಾರಿ ಸೂಚನೆಯಂತೆ ಮಹಿಳಾ ದಸರಾ ಆಯೋಜನೆಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಅರುಂಧತಿ ಅವರನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಲಾಗಿದೆ.

ಮೆಹಂದಿ ಹಾಕುವ ಸ್ಪಧೆ೯, ಮನೆಯಿಂದ ತಯಾರಿಸಿದ ವೈವಿಧ್ಯಮಯ ರೊಟ್ಟಿ ಸ್ಪಧೆ೯, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವ ಸ್ಪಧೆ೯, ಮಹಿಳಾ ಸಂಘಗಳಿಗೆ, ಸ್ವಸಹಾಯ ಸಂಘಗಳೂ ಸೇರಿದಂತೆ ಜಿಲ್ಲೆಯ ಮಹಿಳಾ ಸಂಘಗಳಿಗೆ ವಿವಿಧ ಉತ್ಪನ್ನಗಳ ಪ್ರದಶ೯ನ ಹಾಗೂ ಸ್ಪಧೆ೯, ಬಾಂಬ್ ಇನ್ ದಿ ಸಿಟಿ, ಸಾಂಪ್ರದಾಯಿಕ ಉಡುಗೆಯಲ್ಲಿನ ಛದ್ಮವೇಷ ಸ್ಪಧೆ೯, ವಾಲಗತ್ತಾಟ್, ಲಗೋರಿ, ಚನ್ನಮಣೆ, ಹಗ್ಗಜಗ್ಗಾಟ, ಸೀರೆಗೆ ರೇಟ್ ನಿಗಧಿ ಸ್ಪಧೆ೯ಗಳೂ ಸೇರಿದಂತೆ ಹಲವು ಸ್ಪಧೆ೯ಗಳು ನಿಗಧಿಯಾಗಿದೆ.

ಮಡಿಕೇರಿಯ ಮಹಿಳಾ ದಸರಾದ ವಿವಿಧ ಸ್ಪಧೆ೯ಗಳಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ ಸಂಪಕಿ೯ಸಿ - ಸವಿತಾ ರಾಕೇಶ್ (7026360963) , ವೀಣಾಕ್ಷಿ (8762303208) , ಕವಿತಾ ರಾಮ್ (9481036744) ಸವಿತಾ ಅರುಣ್ (9480003811), ಕನ್ನಿಕ ದಿನೇಶ್ ( 9449903424), ಕನ್ನಂಡ ಕವಿತಾ ( 9845647795). Mahila Dasara


Mahila Dasara

Different activities and programes is been conducted to children on this special day

Leaving aside Mysore Dasara, Madikeri Dasara is next famous Dasara festival in Karanataka

It is also called JANOSTHAVA

Do you Know what the 10 mantapa's Doing this year..!

Click Here