Madikeri dasara 2019

ಮಕ್ಕಳ ದಸರಾ - ಸ್ಪಧಾ೯ ವಿಜೇತರು

ಮಡಿಕೇರಿಯ ಗಾಂಧಿ ಮೈದಾನದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಹಾಗೂ ಮಡಿಕೇರಿ ನಗರ ದಸರಾ ಸಾಂಸ್ಕೖತಿಕ ಸಮಿತಿ ಸಹಯೋಗದಲ್ಲಿ ಆಯೋಜಿತ ಮಕ್ಕಳ ದಸರಾದ ವಿವಿಧ ಸ್ಪಧೆ೯ಗಳ ವಿಜೇತರ ವಿವರ ಇಂತಿದೆ.

ಮಕ್ಕಳ ಸಂತೆ ವಿಖಿತ್ ಲೋಬೋ, ಟಿ.ಸಿ.ಚಿರಾಗ್, ಆದಿತ್ಯ, ಪ್ರಜ್ವಲ್, ಶಶಾಂಕ್ ( ಶಾಂತಿ ನಿಕೇತನ ಸ್ವಸಹಾಯ ರೈತ ಸಂತೆ - ಸತತ 5 ನೇ ವಷ೯ ಪ್ರಥಮ ಬಹುಮಾನದ ಹೆಗ್ಗಳಿಕೆ ) , ಸೋನಾಲ್, ಶ್ರೀನಿವಾಸ್, ಬನಿತ್ ಭೋಜಮ್ಮ( ದ್ವಿತೀಯ) , ಶೖತಿ, ಭುವಿಷ್, ಕವನ್,ಕೀತ೯ನಾ( ತೖತೀಯ), ಶಶಾಂಕ್ ಸೋಮಯ್ಯ ಮತ್ತು ವಿಶ್ವ (ಸಮಧಾನಕರ), ಜಸ್ವಿನ್, ಯಕ್ಷಿತ್, ಮಾನಿಷ್, ಸಂದೀಪ್, ಖುಶ್ಮಿತ್ (ಸಮಧಾನಕರ)

ಛದ್ಮವೇಷ
ಎಲ್ ಕೆ.ಜಿ., ಯುಕೆಜಿ ಮತ್ತು 1 ನೇ ತರಗತಿ ವಿಭಾಗ.
ಹಿರಾಲಿ ಕಾಯ೯ಪ್ಪ (ಪ್ರಥಮ), ಕಿಶಿ ಕಾವೇರಮ್ಮ (ದ್ವಿತೀಯ) ಧೖತಿ ಜೆ.ಪೂಜಾರಿ (ತೖತೀಯ), ನಿಹಾರಿಕ ಮತ್ತು ಶಮಿತ್ ಕುಟ್ಟಪ್ಪ (ಸಮಧಾನಕರ)

2 ,3 ಮತ್ತು 4 ನೇ ತರಗತಿ ವಿಭಾಗ
ಭೂಮಿಕಾ (ಪ್ರಥಮ), ಜೆ.ಕೆ.ಭೂಮಿಕಾ (ದ್ವಿತೀಯ), ಕೆ.ವಿನಂತಿ (ತೖತೀಯ), ಎ.ಆರ್.ಹೇಮಂತ್, ಲೇಖನಾ (ಸಮಧಾನಕರ)

3. 5 ರಿಂದ 7 ನೇ ತರಗತಿ ವಿಭಾಗ
ಮಧುಮಿತಾ (ಪ್ರಥಮ), ಕೆ.ಪ್ರೇರಣಾ (ದ್ವಿತೀಯ), ಕೆ.ವಿ.ಸಾರಿಕಾ (ತೖತೀಯ). ಶರೀನ್ ಮತ್ತು ಮೋಕ್ಷಿತ್ (ಸಮಧಾನಕರ)

ಕ್ಲೇ ಮಾಡೆಲಿಂಗ್
ಪಿ.ಬಿ.ಕುಟ್ಟಪ್ಪ (ಪ್ರಥಮ), ಪಿ.ವಿ. ಅಖಿಲೇಶ್ (ದ್ವಿತೀಯ), ಹಷಿ೯ತ್ ಪೊನ್ನಪ್ಪ (ತೖತೀಯ), ಧ್ರುವನಂಜಪ್ಪ ಮತ್ತು ಪಿ.ಗಗನ್ ರೈ (ಸಮಧಾನಕರ )

ಸೈನ್ಸ್ ಮಾಡೆಲಿಂಗ್
ಎ.ಕೆ.ಹಷಿ೯ತ್ ಶನಿವಾರಸಂತೆ (ಪ್ರಥಮ), ಮದನ್ ಶಯೀದ್ (ದ್ವಿತೀಯ), ಅಫ್ರಿದ್ (ತೖತೀಯ), ಆಕಾಶ್ ಮನೋಜ್, ದೀಕ್ಷಿತ್ ಎ. (ಸಮಧಾನಕರ)

ಮಕ್ಕಳ ಸಂತೆ (ಅಂಗಡಿ ವಿಭಾಗ)
ಅನಿತಾ ಮತ್ತು ಮಮತಾ (ಪ್ರಥಮ), ಶ್ರೇಯಾ ಮತ್ತು ತಾನ್ಯ (ದ್ವಿತೀಯ), ಸುರೈನಾ ಮತ್ತು ತ್ರಿಶಾ(ತೖತೀಯ), ಧ್ಯಾನ್ ದೇವಯ್ಯ ಮತ್ತು ಯುಕ್ತಾ ನೀಲಮ್ಮ (ಸಮಧಾನಕರ)

ಮಕ್ಕಳ ಮಂಟಪ-
ವಾರಿಯರ್ಸ್ ತಂಡದ ಷಣ್ಣುಖ, ಯಶವಂತ್, ಅಶ್ವಥ್, ದೀಕ್ಷಿತ್, ಅಯ್ಯಪ್ಪ, ಐಸಾನ್ (ಪ್ರಥಮ)
ಕವನ್, ನಮನ್, ಹೖತಿಕ್,ಹೇಮಂತ್, ಧಿಲನ್, ಅನ್ವಿತ್ (ದ್ವಿತೀಯ)
ಸಾತ್ವಿಕ್, ಪ್ರಣವ್, ಆಯ೯, ಕುಟ್ಟಪ್ಪ, ಪ್ರಮಯ್ಯ, ಸಾನಿಧ್ಯ, ಜಸ್ನಂತ್ (ತೖತೀಯ)
ವಿನಯ್, ಮಣಿ, ಗೌತಮ್, ಧನುಷ್, ಕವಿನ್, ಶೌಯ೯ (ಸಮದಾನಕರ), ಅನುರಾಗ್, ಶ್ರೇಯಸ್, ಧಿಲನ್, ನಮಾಸ್,ರೋಹನ್ (ಸಮಧಾನಕರ)

ವಿವಿಧ ಸ್ಪಧೆ೯ಗಳ ತೀಪು೯ಗಾರರಾಗಿ ಎಂ.ಎ.ನಿರಂಜನ್, ನಂಜಪ್ಪ, ಜಿ .ಪ್ರಜ್ಞಾ ರಾಜೇಂದ್ರ, ಡಾ,ವೀಣಾ, ಡಾ.ಕೖತಿಕಾ,.ಡಾ. ಸುಹಾಸ್, ಸಿ.ಎಸ್.ಸುರೇಶ್, ರವಿ, ಕಲಾವಿದರಾದ ಭಕತ್, ರವಿ ಕಾಯ೯ನಿವ೯ಹಿಸಿದ್ದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಎಂ.ಆರ್.ಜಗದೀಶ್, ಕಾಯ೯ದಶಿ೯ ಪ್ರಮೋದ್ ಕುಮಾರ್ ರೈ, ಮಡಿಕೇರಿ ದಸರಾ ಸಮಿತಿ ಕಾಯಾ೯ಧ್ಯಕ್ಷ ರಾಬಿನ್ ದೇವಯ್ಯ, ಪ್ರಧಾನ ಕಾಯ೯ದಶಿ೯ ಬಿ.ಕೆ.ಜಗದೀಶ್, ಗೌರವಾಧ್ಯಕ್ಷ ಪಿ.ಡಿ.ಪೊನ್ನಪ್ಪ, ದಸರಾ ಸಾಂಸ್ಕೖತಿಕ ಸಮಿತಿ ಅಧ್ಯಕ್ಷ ಆರ್.ಬಿ.ರವಿ, ಮಕ್ಕಳ ದಸರಾ ಸಂಚಾಲಕ ಅನಿಲ್ ಎಚ್.ಟಿ. ದಸರಾ ಸಮಿತಿ ಖಚಾಂಜಿ ಉಮೇಶ್ ಸುಬ್ರಹ್ಮಣಿ ಬಹುಮಾನ ವಿತರಿಸಿದರು.
ರೋಟರಿ ಮಿಸ್ಟಿ ಹಿಲ್ಸ್ ನ ಮಹಿಳಾ ತಂಡ 7 ನೇ ವಷ೯ ಮಕ್ಕಳ ದಸರಾವನ್ನು ಯಶಸ್ವಿಯಾಗಿ ನಿವ೯ಹಿಸಿ ಜನರ ಮೆಚ್ಚುಗೆಗೆ ಪಾತ್ರವಾಯಿತು.

Mahila Dasara

Different activities and programes is been conducted to children on this special day

Makkala Mantapa, Fancy Dress, Santhe, Science exibition


Leaving aside Mysore Dasara, Madikeri Dasara is next famous Dasara festival in Karanataka

It is also called JANOSTHAVA

Do you Know what the 10 mantapa's Doing this year..!

Click Here