About Madikeri Dasara

About Us

ಅಕ್ಟೋಬರ್ 13 and 14th ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ

  1. ಅಕ್ಟೋಬರ್ 13 ರಂದು 4 PM ಗಂಟೆಗೆ ಪ್ರಥಮ ವಷ೯ದ ಕಾಫಿ ದಸರಾಕ್ಕೆ ಚಾಲನೆ . ಡಾ, ಮಂಥರ್ ಗೌಡ ಮಾಗ೯ದಶ೯ನದಲ್ಲಿ ಕನಾ೯ಟಕ ಬೆಳೆಗಾರರ ಸಂಘ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್, ಕಾಫಿ ಮಂಡಳಿ, ತೋಟಗಾರಿಕೆ, ಕೖಷಿ,ಪಶುವೈದ್ಯಕೀಯ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾಫಿ ದಸರಾ ಆಯೋಜನೆ, ಗಾಂಧಿ ಮೈದಾನದ ಗ್ಯಾಲರಿಯೊಳಗೆ 40+ ಮಳಿಗೆಗಳಲ್ಲಿ ಕಾಫಿ, ಕೖಷಿ ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ಸಂಬಂಧಿತ ಮಾಹಿತಿ ಪ್ರದಶ೯ನ, ವೇದಿಕೆಯಲ್ಲಿ ಕಾಫಿ ಮತ್ತು ಕೖಷಿಗೆ ಸಂಬಂಧಿಸಿದಂತೆ ವಿಷಯ ತಜ್ಞರಿಂದ ವಿಚಾರಸಂಕಿರಣ
  2. ಅಕ್ಟೋಬರ್ 14 ರಂದು ಬೆಳಗ್ಗೆ 10 ಗಂಟೆಯಿಂದ ಕಾಫಿ ದಸರಾ ಪ್ರಯುಕ್ತ ಮಳಿಗೆಗಳು ತೆರೆದಿರುತ್ತವೆ, ವೇದಿಕೆಯಲ್ಲಿ ಕಾಫಿ, ಕೖಷಿ ಸಂಬಂಧಿತ ಮಹತ್ವದ ವಿಚಾರಸಂಕಿರಣ ಆಯೋಜಿತವಾಗಿದೆ,
  1. ​ಕಾಫಿ, ಕೃಷಿ ಸಂಬಂಧಿತ ಉಪಯುಕ್ತ ಮಾಹಿತಿಯುಳ್ಳ ಪ್ರದರ್ಶನ ಮಳಿಗೆಗಳು
  2. ​ಕಾಫಿಯಿಂದ ತಯಾರಿಸಲಾಗುವ ಖಾದ್ಯಗಳ ಸ್ಪರ್ಧೆ ಮೂರನೇ ವರ್ಷದ ಕಾಫಿ ದಸರಾ
Coffee Dasara Madikeri