ಮಡಿಕೇರಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳು - 2023

17.10.23 ಮಂಗಳವಾರ

ಕಲಾ ಸಂಭ್ರಮ ವೇದಿಕೆ, ಗಾಂಧಿಮೈದಾನ, ಮಡಿಕೇರಿ, ಸಂಜೆ 6.00ಕೆ

- ಮಂಜುಭಾಗ೯ವಿ ಮತ್ತು ತಂಡ ಕುಶಾಲನಗರ - ದೇಶಭಕ್ತಿ ನೖತ್ಯ

- ಕುಂದನ ನೖತ್ಯಾಲಯ ಕುಶಾಲನಗರ, - ಶ್ರೀ ಮಂಜುನಾಥ ಮಹಿಮೆ ನೖತ್ಯ ರೂಪಕ

- ಜಗನ್ಮೋಹನ ನಾಟ್ಯಾಲಯ, ವಿರಾಜಪೇಟೆ - ಭಾರತೀಯ ಶಾಸ್ತ್ರೀಯ ನೖತ್ಯ

- ಟೀಮ್ ಅ್ಯಟಿಟ್ಯೂಡ್ ಕುಶಾಲನಗರ - ನೖತ್ಯ ವೈವಿಧ್ಯ

- ಮುತ್ತಿನ ಹಾರ ತಂಡ ಮಡಿಕೇರಿ - ಸಂಗೀತ ರಸಮಂಜರಿ

Pooja and Inuaguration


Other Days Programme