ಮಡಿಕೇರಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳು - 2023

18.10.23 - ಬುಧವಾರ

ಕಲಾ ಸಂಭ್ರಮ ವೇದಿಕೆ, ಗಾಂಧಿಮೈದಾನ, ಮಡಿಕೇರಿ, ಸಂಜೆ 6.00ಕೆ

- ಸ್ಟೇಪ್ ಅಪ್ ಶೇಡ್ಸ್ ಮೂನಾ೯ಡು- ನೖತ್ಯ ವೈವಿಧ್ಯ

- ಶ್ರೀ ಗೌರಿಶಂಕರ ಕಲಾಟ್ರಸ್ಟ್ , ಮೇಕೇರಿ - ಶ್ರೀರಾಮಚರಿತ ನೖತ್ಯರೂಪಕ

- ಸಾಯಿ ಸತೀಶ್ , ಚಿಕ್ಕಮಗಳೂರು - ಭಕ್ತಿಸುಧೆ

- ಶ್ರೀದೇವಿ ನೖತ್ಯಾರಾಧನ ಕಲಾ ಕೇಂದ್ರ, ಪುತ್ತೂರು ನೖತ್ಯ ವೈವಿಧ್ಯ

- . ಸ್ವರಶಾರದಾ ಮಡಿಕೇರಿ ತಂಡ , ಮಡಿಕೇರಿ - ಗಾಯನ

Inuaguration

ಪುತ್ತೂರಿನ ಶ್ರೀದೇವಿ ನೖತ್ಯಾರಾಧನ ಕೇಂದ್ರ

ಮೇಕೇರಿಯ ಶ್ರೀಗೌರಿಶಂಕರ ಕಲಾಟ್ರಸ್ಟ್

ಸ್ಟೆಪ್ ಅಪ್ ಶೆಡೋಸ್ ಮೂನಾ೯ಡು

ಸಾಯಿ ಸತೀಶ್ , ಚಿಕ್ಕಮಗಳೂರು

ಜ್ಞಾನವಿ ತಂಡ, ಶನಿವಾರಸಂತೆ

ಅನ್ನಪೂರ್ಣೇಶ್ವರಿ ತಂಡ & ದೇಚಮ್ಮ ಟೀಮ್, ಮಡಿಕೇರಿ

ಸ್ವರಶಾರದಾ ಮಡಿಕೇರಿ ತಂಡ , ಮಡಿಕೇರಿ


Other Days Programme