ಮಡಿಕೇರಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳು - 2023

Item Name

20.10.23 - ಶುಕ್ರವಾರ

ಕಲಾ ಸಂಭ್ರಮ ವೇದಿಕೆ, ಗಾಂಧಿಮೈದಾನ, ಮಡಿಕೇರಿ, ಸಂಜೆ 6.00ಕೆ

10ನೇ ವರ್ಷದ ಮಕ್ಕಳ ದಸರಾ

ಯುವ ಗಾಯನ ಸಾಧಕಿ ಕುಶಾಲನಗರದ ಪ್ರಗತಿ ಬಡಿಗೇರ್ ಅವರಿಂದ ಉದ್ಘಾಟನೆ.

-. ಗುರುಕುಲ ಕಲಾ ಮಂಡಳಿ, ಮಡಿಕೇರಿ

- ಕೂಗ್೯ ಟೆಕ್ವಾಂಡೋ ಕರಾಟೆ ಸಂಸ್ಥೆ ಮಡಿಕೇರಿ - ಕರಾಟೆ ಡಾನ್ಸ್

- ಕಿಂಗ್ಸ್ ಆಫ್ ಕೂಗ್೯ ಮಡಿಕೇರಿ - ನೖತ್ಯ ವೈವಿಧ್ಯ

- ಬೆಂಗಳೂರಿನ ಗಾಯನ ಪ್ರತಿಭೆಗಳಾದ ಭೂಮಿಕ, ದೀಪಿಕ ಅವರಿಂದ - ಸ್ವರಮಾಧುಯ೯ .

- . ಮಂಗಳೂರಿನ ಅಂತರರಾಷ್ಟ್ರೀಯ ಖ್ಯಾತಿಯ ಅಶೋಕ ಪೊಳಲಿ ಅವರಿಂದ ವೈವಿಧ್ಯಮಯ ನೖತ್ಯ

ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮಗಳು

Inauguration

Anganavadi Kids - Madikeri

Kings Of Coorg - Madikeri

Kala Barathi- Madikeri

Bhumika and Deepika

Natyanikethana - Madikeri

Sarakari Balakara Bala Bavana

Gurukula Kalamandira , Madikeri

Gurukula Kalamandira , Madikeri

Karkala

Makkala Santhe, Fancyy dress , Mantapa


Other Days Programme